•    •  
irshad3.jpg

                  -ಇರ್ಶಾದ್ ಮೂಡಬಿದ್ರಿ, ದುಬೈ

ನಾನು ಮೂಡಬಿದ್ರಿಯ ಡಿ.ಜೆ (ದಿಗಂಬರ ಜೈನ್) ಒಂದು ವರುಷ ಮಾತ್ರ ಕಲಿತರೂ ಅಲ್ಲಿಯ ನೆನಪುಗಳು ಸದಾ ಹಸಿರು.  ಆ ಶಾಲೆಗೆ ಇದೀಗ (೨೦೦೮) ನೂರು ವರ್ಷಗಳ ಸಂಭ್ರಮ.  ಇವತ್ತು ಈ ಶಾಲೆ ತೊರೆದು ಇಪ್ಪತ್ತೈದು ವರ್ಷಗಳು ಕಳೆದರೂ ಆ ಬಾಲ್ಯ, ಆ ದಿನಗಳು ನೆನಪಾಗಿ ಕಾಡುತ್ತವೆ.   ಪೂರ್ತಿ ಓದಿ... »

 •    •  
arshad.jpg

ಕಲಿತ್ತ ಹುಡುಗಿ ದುಬೈಯಲ್ಲಿ

        ಅರ್ಶದ್ ಹುಸೇನ್ ಎಂ. ಹೆಚ್.

ಕಲಿತ್ತ ಹುಡುಗಿ ದುಬೈನ ರೋಡ್ನಾಗಿ
ನಡಕೊಂಡು ಬರುತ್ತಿತ್ತ
ಅಲ್ಲಿ ಹೋಗ್ತಿದ್ದ ಮಂದಿಯ ಕಣ್ಣು
ಅವಳ ಮ್ಯಾಲೆ ಬಿತ್ತಾ
ಕಲಿತ್ತ ಹುಡುಗಿ ದುಬೈನ ರೋಡ್ನಾಗಿ
ನಡಕೊಂಡು ಬರುತ್ತಿತ್ತ(ಪ)   ಪೂರ್ತಿ ಓದಿ... »

7162.jpg

ಮಣಿಪಾಲದ ಮಣಿಪಾಲ ಮೀಡಿಯಾ ನೆಟ್ ವರ್ಕ ಲಿಮಿಟೆಡ್ ಸ೦ಸ್ಥೆ ಇದರ ಆಶ್ರಯದಲ್ಲಿ ಕಳೆದ ಸುಮಾರು 25 ವರುಷಗಳಿ೦ದ ಮುದ್ರಣಗೊ೦ಡು ಕರಾವಳಿಯಲ್ಲಿ ಮನೆ ಮಹಿಳೆಯರ ಪ್ರೀತಿಯ ಹಾಗೂ ಎಲ್ಲರ ಮನೆ ಮಾತಾಗಿರುವ ಪ್ರಸಿದ್ದ ತರ೦ಗವಾರ ಪತ್ರಿಕೆಗೆ ಎಪ್ರಿಲ್ 26ರ೦ದು 25 ವಸ೦ತಗಳನ್ನು ಪೂರೈಸಿದ ರಜತ ಸ೦ಭ್ರಮ’.   ಪೂರ್ತಿ ಓದಿ... »

Syndicate

Syndicate content
Syndicate content