ಸಂಚಿಕೆ ೨೫
premashekhara

- ಪ್ರೇಮಶೇಖರ
cherryprem@gmail.com

ಇದು ಹೀಗೇ ಮುಂದುವರೆದರೆ ಪರಿಸ್ಥಿತಿ ಬಿಗಡಾಯಿಸಿಬಿಡುತ್ತದೆ ಎಂದು ಕನಕಾಳಿಗೆ ಅನಿಸಿದ್ದು ಅವಳ ಗಂಡ ಮಾನಪ್ಪನಿಗೆ ತಿಳಿಯಲಿಲ್ಲ.  ತಿಳಿದರೂ ಅದಕ್ಕೆ ಸೊಪ್ಪು ಹಾಕುವ ಜಾಯಮಾನದವನೇನೂ ಅವನಲ್ಲ.  ಇದು ಕನಕಾಳಿಗೂ ಗೊತ್ತು.    ಪೂರ್ತಿ ಓದಿ... »

ತೇಜಸ್ವಿ

- ಬಿ ಆರ್ ಸತ್ಯನಾರಾಯಣ 

ಜ್ಞಾನದ ಅಹಂಕಾರ ಮತ್ತು ಜ್ಞಾನಮೂಲದ ನಿರಾಕರಣೆ
ಕನ್ನಡ ಪುಸ್ತಕೋದ್ಯಮದ ಬಗ್ಗೆ ತೇಜಸ್ವಿಯವರಿಗೆ ಸ್ಪಷ್ಟನಿಲುವುಗಳಿದ್ದುದ್ದು ಎಲ್ಲರಿಗೂ ತಿಳಿದ ವಿಷಯ. ಕನ್ನಡಿಗರು ಅಭಿಮಾನಶೂನ್ಯರು. ಪುಸ್ತಕಗಳನ್ನು ಕೊಂಡು ಓದುವ ಪ್ರವೃತ್ತಿಯಿಲ್ಲದವರು. ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಸಾಮಾನ್ಯವಾಗಿ ಇಂತಹ ಆರೋಪ ಮಾಡುವವರು ಸಾಹಿತಿಗಳೆ ಆಗಿರುತ್ತಾರೆ.

  ಪೂರ್ತಿ ಓದಿ... »

nalinisomayaji.jpg

-ನಳಿನಿ ಸೋಮಯಾಜಿ


ಯುಗ ಯುಗಾದಿ ಕಳೆದರೂ,
ಯುಗಾದಿ ಮರಳಿ ಬರುತಿದೆ,
ಹೊಸವರುಷಕೆ  ಹೊಸ ಹರುಷವ
ಹೊಸತು ಹೊಸತು ತರುತಿದೆ......   ಪೂರ್ತಿ ಓದಿ... »

srinath.jpg

- ಶ್ರೀನಾಥ್ ಭಲ್ಲೆ 

ಇತ್ತೀಚೆಗೆ ನನ್ನ ಮಗರಾಯ ’ಕೃಷ್ಣ’ ನ ಬಾಲ್ಯದ ಕಥೆಗಳುಳ್ಳ ಸಿ.ಡಿ. ನೋಡುತ್ತಿದ್ದ. ಕಂಸನ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಮಹಾರಾಜ ಉಗ್ರಸೇನನು ಅವನನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಲು ತನ್ನ ಸೈನಿಕರಿಗೆ ಆಜ್ಞಾಪಿಸುತ್ತಾನೆ. ಆದರೆ ಒಬ್ಬ ಸೈನಿಕನೂ ನಿಂತಲ್ಲಿಂದ ಕದಲುವುದಿಲ್ಲ. ಕಂಸನು ತನ್ನ ಪರಾಕ್ರಮದಿಂದ ಎಲ್ಲರನ್ನೂ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದನೆಂದು ಅಗ ಮಹಾರಾಜನಿಗೆ ಅರಿವಾಗುತ್ತದೆ.   ಪೂರ್ತಿ ಓದಿ... »

ಗುರು ಬಬ್ಬಿಗದ್ದೆ

-ಗುರು ಬಬ್ಬಿಗದ್ದೆ

ವಿಧಿಯ ಆಟವನ್ನು ಬಲ್ಲವರಾರು, ಅದು ತನಗೆ ಇಷ್ಟ ಬಂದಂತೆ ವರ್ತಿಸುತ್ತದೆ. ಅದರ ಮುಂದೆ ನಾವು ಕುಬ್ಜರು. ಅದು ಕೆಲವೊಮ್ಮೆ ಪ್ರೀತಿಯ ಅಗಾಧತೆಯ ಸುಂದರಿ ಆದರೆ ಮರುಕ್ಷಣವೇ ಜೀವವನ್ನೇ ನುಂಗುವ ಮಾಯೆಯೂ ಹೌದು.   ಪೂರ್ತಿ ಓದಿ... »

Syndicate

Syndicate content
Syndicate content