- ನಳಿನಿ ಸೋಮಯಾಜಿ
ಆರು ಜನ ಪಕ್ಷೇತರನ್ನು ಸೇರಿಸಿ
ಬಹುಮತ ಬಂದಿರುವ ಸಾಧ್ಯತೆ ತೋರಿಸಿ
ತನ್ನೊಡನೆ ಇಪ್ಪತ್ತೊಂಬತ್ತು ಮಂದಿ ಕೂಡಿಸಿ
ಲಕ್ಷಾಂತರ ಜನರನ್ನ ಪ್ರತ್ಯಕ್ಷ ವಾಗಿರಿಸಿ
ಕಂಡ ಕಂಡ ದೇವರಿಗೆಲ್ಲ ಪೂಜೆ ಸಲ್ಲಿಸಿ
ಭುಗಿಲೆದ್ದವರನ್ನು ತಣ್ಣಗಾಗಿಸಿ
ಅಸಮಧಾನ ತೋರಿದವರನ್ನು ಸುಮ್ಮನಾಗಿಸಿ
ಉಪ ಮುಖ್ಯಮಂತ್ರಿ ಸ್ಥಾನವನ್ನೆ ಇಲ್ಲವಾಗಿಸಿ
ರಾಜ್ಯದಲ್ಲೆ ಮೊತ್ತಮೊದಲ ಬಿ.ಜೆ. ಪಿ. ಸರ್ಕಾರ ರೂಪಿಸಿ
ಪಕ್ಷದ ನಾಯಕರನ್ನು ಸಾಕ್ಷಿಯಾಗಿರಿಸಿ
ಮುಖ್ಯಮಂತ್ರಿಯಾಗಿ ರಾಜ್ಯಭಾರ ಮಾಡುವ ಗುರಿ ಇರಿಸಿ
ಅದ್ದೂರಿಯಗಿ ಪ್ರಮಾಣವಚನ ಸ್ವೀಕರಿಸಿ
ಶ್ರಿ ಯಡಿಯೂರಪ್ಪ ಮಾಡಿಕೊಂಡರು ಪಟ್ಟಾಭಿಷೇಕ ಯಶಸ್ವಿಯಾಗಿ
ಕರ್ನಾಟಕ ಜನತೆ, ನೀವೆಲ್ಲಾ ಶುಭ ಹಾರೈಸಿ
ಇರಲಿ ಸರ್ಕಾರ ಬಲವಾಗಿ, ಮಾಡಲಿ ಕೆಲಸ ಬಡವರ ಪರವಾಗಿ
ಪ್ರಣಾಳಿಕೆಯಲ್ಲಿ ನುಡಿದಂತೆ ನಡೆಯಲಿ, ಆಗಲಿ ಕರ್ನಾಟಕ ರಾಜ್ಯದ ಉದ್ಧಾರ.









sarakara rachisalu
sarakara rachisalu patta patu,kannadigara ashabhavane channagi mudi bandide.
arunkumar Bangalore.
Nice Poem Naliniyavare,
Nice Poem Naliniyavare, neevu helida haage sarakaara nadeyali emba shubha haaraike nammadu
Dr. Gurumurthy Hegde Post Doctoral Research Associate Department of Electronic and Computer Engineering Hong Kong University of Science and Technology Clear Water Bay, Kowloon, Hong Kong Tel (lab): (852) 2358 8528 Mobile: 64494008 Fax