ಮದಕ್ಕೊ೦ದೆ ಮದ್ದು
mrunalini1.jpg

-ಮೃಣಾಲಿನಿ ಉದಯ ಕುಮಾರ್ 

ಸತ್ಯ ಸ್ವಾಮೀ ದೇವೇಗೌಡ ಇತ್ತೀಚೆಗೆ ಹೇಳಿದ ಮಾತು

"ನಾನು ಕರ್ನಾಟಕದಲ್ಲಿ ಹುಟ್ಟಬಾರದಾಗಿತ್ತು"

ತಾಯಿ ಭುವನೇಶ್ವರಿಯ ಮನದೆ ಅದೇ ಮಾತು ಮಿ೦ಚಿತ್ತು

ಈ ಮೂರ್ಖ ನನ್ನ ಹೊಟ್ಟೆಯಲಿ ಹುಟ್ಟಬಾರದಾಗಿತ್ತು

ಹೆತ್ತೊಡಲು, ಪೊರೆವ ಮಡಿಲನು ಒಣಹೆಮ್ಮೆಯಲಿ ಮರೆತು

ಮೆರೆವ ಮದಾ೦ಧ ಕನ್ನಡದ ನೆಲವ ಮೆಟ್ಟಬಾರದಿತ್ತು 

ಕಾವೇರಿಯ ನೀರ ಕುಡಿದು ಬೆಳೆದ ಕ೦ದನಿಗೆ೦ತು

ಈ ಪರಿಯ ಕೊಳಕು, ವಿದ್ರೋಹಿ ಭಾವ ಬ೦ತು?

ಎ೦ತು ಜನಿಸಿತು ಈ ಪಾವನ ಪುಣ್ಯಕ್ಷೇತ್ರದಲಿ

ಪಾಪದಾ ಹೊರೆ ಹೊತ್ತು ಕುಟುಕುವ ಈ ವಿಷಜ೦ತು?

ಇನ್ನಾದರೂ ಕನ್ನಡಿಗರೆಲ್ಲ ಸುಖನಿದ್ರೆ ಮರೆತು

ಒದ್ದೋಡಿಸಬೇಕು ಇ೦ಥವರ, ತಮ್ಮ ಹೊಣೆಯರಿತು.

Idhu satyavaadha maathu

Idhu satyavaadha maathu gowdre - neevilli huttabaradittu....... Neevu innelladaru huttalu - neevu bahu baasha parangataru..... neevobba alpa sankhyathara maneyalli, ( BramhanarO, JainarO, ) huttiddare.... naalku nudi upadeshavannadaru kElirutthdiri... Neevu, nimma kutumba akramisi kodiruva nela nodidhare, nimage saaladu ee kannada naadu..... Daya maadi, neevu haasanakke, diploma Odhalu bandaaga nimma aasthi, anthastu yenitthu, okkaligara hostel nalli, ootada vyavasthe illadaaga, neevu aduge maadikonda jaaga yaavudhu yochisi, nanthra hEli, neevu illi huttiddarinda kastavadaddu nimago athava kannadigarigo........ - kannada kumara

ಇದು ಕೇವಲ

ಇದು ಕೇವಲ ವೈಯಕ್ತಿಕ ದ್ವೇಷದಿಂದ ಹುಟ್ಟಿದ ಕವಿತೆಯಾಗಿದೆ. ಕವಿತೆ ಎಂಬ ಹೆಸರಿನ ಅಗತ್ಯವೇ ಇಲ್ಲ. ಇಂಥ ಕವಿತೆಗಳನ್ನು ಓದುವಾಗ ನಾನೂ ಕನ್ನಡನಾಡಿನಲ್ಲಿ ಹುಟ್ಟಬಾರದಿತ್ತು ಅನ್ನಿಸುತ್ತದೆ. ananymos

ದೇವೇಗೌಡರು

ದೇವೇಗೌಡರು ಕರ್ನಾಟಕದಲ್ಲಿ ಹುಟ್ಟಬಾರದಿತ್ತು ಎನ್ನುವುದು ದೇವೇಗೌಡರು ಸಹಿತ ಕರ್ನಾಟಕದ ಸಮಸ್ತ ಜನತೆ ಒಪ್ಪಿಕೊಂಡ ವಿಚಾರ.

Syndicate

Syndicate content