Newsletter
Submitted by Gopinatha Rao on July 5, 2008 - 11:01am.
ಮಿತ್ರರೇ,
ಕನ್ನಡಧ್ವನಿಯ ಹೊಸ ರೂಪ ಪ್ರಾರಂಭವಾದ ಮೇಲೆ ಸುದ್ದಿ ಸಂಚಿಕೆಯ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂದು ಹಲವಾರು ಬಾರಿ ಯೋಚಿಸಿದ್ದೆ. ಮೊದಮೊದಲು ನೋಂದಾವಣೆ ಮಾಡಿಕೊಂಡ ಸದಸ್ಯರ ಸಂಖ್ಯೆ ಬೆಳೆಯಲಿ ಎಂದುಕೊಂಡಿದ್ದರೆ ಆ ಮೇಲೆ ಇತರ ಹಲವಾರು ಕಾರಣಗಳು. ಅಂತೂ ಇಂತೂ ಕಾಲ ಕೂಡಿ ಬಂದಿರಲಿಲ್ಲ. ಇವತ್ತು ಮೊದಲ ಸುದ್ದಿ ಸಂಚಿಕೆ ಹೊರಡಿಸಿಯೇ ಬಿಡೋಣ ಎಂದುಕೊಂಡಿದ್ದೇನೆ.   ಪೂರ್ತಿ ಓದಿ... »
Submitted by admin on October 31, 2007 - 12:36am.
ಈ ತಿಂಗಳು ರಾಜ್ಯೋತ್ಸವದ ಸಂಭ್ರಮದ ನಡುವೆ ಕನ್ನಡ ಧ್ವನಿಯ ಹೊಸ ರೂಪು ನಿಮ್ಮ ಮುಂದಿಡುತ್ತಿದ್ದೇವೆ.
(ಈ ಸುದ್ದಿ ಪತ್ರ ತಾಣವನ್ನು ಟೆಸ್ಟ್ ಮಾಡುವ ಸಮಯ ಸುಮ್ಮನೆ ಸೇರಿಸಲಾಗಿರುವಂಥದ್ದು. ದಯವಿಟ್ಟು ನಿರ್ಲಕ್ಷಿಸಿ.)



