ಏರಿದಾಗ ಬೆಲೆ ಸರಕಾರ ಹೌಹಾರಿ ಕಣ್ಣೀರು ಹರಿಸಿ ದೋಚಿ ಜನರ ಕಿಸೆ ಸರಿಪಡಿಸಿತು ತನ್ನ ನೆಲೆ ಇಳಿದಾಗ ಬೆಲೆ ಸಬೂಬು ಜಾರಿ.. ಮೋಸದ ಬಲೆ ಹಾಸಿ ಮಾಮೂಲಿ ವ್ಯಾಪಾರಿ ಕಲೆ.. ಇದೇ ಚಿದಂಬರಂ ಬುದ್ಧಿವಂತ ಕಳ್ಳ ತಲೆ..!!
-ಗೋಪೀನಾಥ ರಾವ್