- ಮೂತ್ರಿಯಲ್ಲಿ ನೊಣವೇ ಬೆಚ್ಚಿ ಬೀಳದಿರಿ, ಇದೊಂದು ಟ್ರಿಕ್-
- ಅರ್ಶದ್ ಹುಸೇನ್ ಎಂ.ಹೆಚ್.
ಭಾರತದಲ್ಲಿದ್ದಾಗ ನಾವು ಹೆಚ್ಚಾಗೆ ಸಿನೇಮಾ ಮಂದಿರದಲ್ಲಿ ಅಥವಾ ಸಾರ್ವಜನಿಕ ಮೂತ್ರಿಗಳಿಗೆ ಹೋಗುತ್ತಿದ್ದುದೇ ಕಡಿಮೆ. ಸ್ವಚ್ಛತೆಯೇ ಇದಕ್ಕೆ ಮುಖ್ಯ ಕಾರಣ. ಬಳಿಕ ಸುಲಭ್ ಶೌಚಾಲಯ ತಕ್ಕ ಮಟ್ಟಿಗೆ ಸ್ವಚ್ಛ ಹಾಗೂ ಉತ್ತಮ ಸೇವೆ ಒದಗಿಸುತ್ತಿದೆ. - ಪ್ರೇಮ-
- ನ್ಯಾ ಶಿ ವಿ
ಮನಸೊಂದು ಮನಸಿಂದ
ಮನಸಾರೆ ಪ್ರೇರಣೆಗೊಂಡು - ಒಂದಲ್ಲಾ ಒಂದೂರಿನಲ್ಲಿ-
(ಕನ್ನಡ ಸಾಹಿತ್ಯಕ ತ್ರೈಮಾಸಿಕ)ಸಾಹಿತಿ ಶ್ರೀ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಹೊಸ ಪ್ರಯೋಗ ಇದು. ಕನ್ನಡ ಓದುಗರಿಗೆ ಉತ್ತಮ ಕಥೆಗಳನ್ನು ಓದಲು ಒದಗಿಸಬೇಕೆಂಬ ಅವರ ಆಶಯ ಹಾಗೂ ಪ್ರಯತ್ನಗಳು ಮೇಳೈಸಿ ಈ ಪತ್ರಿಕೆ ಜನ್ಮ ತಾಳಿದೆ.
- ಬಾಳಲು ಬಿಡದ ಠಾಕರೆಗಳು-
- ಗೋಪೀನಾಥ ರಾವ್
ಮುಂಬೈ ಮಹಾರಾಷ್ಟ್ರಿಗರಿಗೆ ಮಾತ್ರ ಸೇರಿದ್ದು ಅನ್ನುವ ಕೂಗು ಹಿಂದೊಮ್ಮೆ ಕೂಡ ಬಂದಿತ್ತು. ಆಗ ಈ ಮಾತನ್ನು ಹೇಳಿದ್ದು ಬಾಳಾ ಠಾಕರೆ. ಸುಮಾರು ಮೂರು ದಶಕಗಳ ನಂತರ ಇತಿಹಾಸ ಪುನರಾವರ್ತನೆಯಾಗಿದೆ. - ನಾ ನಡೆವ ಹಾದಿಯಲಿ -
- ಗುರು ಬಬ್ಬಿಗದ್ದೆ
ನಾ ನಡೆವ ಹಾದಿಯಲಿ
ಕಲ್ಲು ಮುಳ್ಳುಗಳಿರದಿರಲಿ
ಸೃಷ್ಟಿ ಸೊಬಗಿನ ಚೆಲುವೆ ಆಡುತಿರಲಿ
ಸಂತೋಷದಿ ಹೂವು ಬಿರಿಯುತಿರಲಿ ೧



