- ಹೊಸ ವರ್ಷ-
- ಶ್ರೀನಾಥ್ ಭಲ್ಲೆಸುಖ ಶಾಂತಿ ಆಗದಿರಲಿ ಕನ್ನಡಿಯೊಳಗಿನ ಗಂಟು
ಶಾಂತಿ ನೆಮ್ಮದಿ ಹರಿಸಲಿ ಎರಡು ಸಾವಿರದ ಎಂಟು - ಹೊಸ ವರ್ಷದ ಹೊಸ ಆಲೋಚನೆಗಳು-
- ಗೋಪೀನಾಥ ರಾವ್
೨೦೦೮ರಲ್ಲಿ ಕನ್ನಡಧ್ವನಿಯಲ್ಲಿ ಏನು ಹೊಸತು?" ಅಂತ ಒಬ್ಬರು ಹಿರಿಯರು ಕೇಳಿದರು. ಪ್ರಾಮಾಣಿಕವಾಗಿ ಹೇಳುವುದಾದರೆ ನಾವು ಏನೂ ಹೊಸ ಯೋಜನೆಗಳನ್ನು ಹಾಕಿಕೊಂಡಿಲ್ಲ. ಆದರೂ ಏನೂ ಹೊಸತಿಲ್ಲ ಅನ್ನಲಿಕ್ಕಾಗುತ್ತದೆಯೇ? "ಓದುಗರಲ್ಲಿ ಈ ಪ್ರಶ್ನೆ ಹಾಕಿ ಮುಂದೆ ಉತ್ತಮ ಯೋಜನೆ ಸಿಕ್ಕಿದರೆ ಕೈಗೆತ್ತಿಕೊಳ್ಳುತ್ತೇವೆ" ಎಂದು ಸುತ್ತು ಬಳಸಿ ಉತ್ತರ ಹೇಳಿದೆ.
- ನಾ ನಡೆವ ಹಾದಿಯಲಿ-
- ಗುರು ಬಬ್ಬಿಗದ್ದೆ
ನಾ ನಡೆವ ಹಾದಿಯಲಿ ಕಲ್ಲು ಮುಳ್ಳುಗಳಿರದಿರಲಿ
ಸೃಷ್ಟಿ ಸೊಬಗಿನ ಚೆಲುವೆ ಆಡುತಿರಲಿ
ಸಂತೋಷದಿ ಹೂವು ಬಿರಿಯುತಿರಲಿ ೧
- ಹೊಸ ವರ್ಷ ಹೊಸ ದಿಗಂತ-
- ಆಸು ಹೆಗ್ಡೆ, ಬೆಂಗಳೂರು
ಚರಿತ್ರೆಯಾಯಿತು ಕಾಲ ಗರ್ಭದಲಿ ಸೇರಿ, ಮತ್ತೊಂದು ವರುಷ,
ಕೆಲವರಿಗೆ ನೀಡಿತ್ತು ನೋವು, ಇನ್ನು ಹಲವರಿಗೆ ತಂದಿತ್ತು ಹರುಷ;ಹರುಷದಿಂದ ನಲಿವವನಿಗಿಲ್ಲ, ಸುತ್ತಲಿನ ಅಭಾಗ್ಯರ ನೋವಿನ ಪರಿವೆ,
ಅವನನ್ನುತ್ತಾನೆ ಅನ್ಯರು ಹೇಗಿದ್ದರೇನು, ನಾ ಮಾತ್ರ ಹೀಗೆ ಇರುವೆ;



