- ತೊಟ್ಟಿಲ ಕಂದ ಬಾಯ್ಬಿಟ್ಟಾಗ-
--ಶ್ರೀನಾಥ್ ಭಲ್ಲೆ
ಜಗತ್ತಿನ ಎಲ್ಲ ಕಡೆ ಟೆನ್ಶನ್ನೋ, ಟೆನ್ಶನ್ನು. ಬೆಳಗಿನಿಂದ ರಾತ್ರಿಯವರೆಗೂ ಟೆನ್ಶನ್ ! ರಾತ್ರಿ ಮಲಗ್ತೀವೋ ಇಲ್ವೋ ಟೆನ್ಶನ್ ! ಮಲಗಿದ ಮೇಲೆ ಬೆಳಿಗ್ಗೆ ಏಳುತ್ತೀವೋ ಇಲ್ವೋ ಅನ್ನೋ ಟೆನ್ಶನ್ ! ಟೆನ್ಶನ್ ಬಗ್ಗೆ ಬರೀತಾ ಹೋದರೆ ಕೊನೆಯೇ ಇಲ್ಲ.
- ಅಣು ಒಪ್ಪಂದ : ಸಹಿ ಸಂಗ್ರಹ-
---ಗೋಪಿನಾಥ ರಾವ್
’ಮಕ್ಕಳಿಗೆ ರಜ ಸಿಕ್ಕಾಯ್ತಲ್ಲ, ಇನ್ನು ಸ್ವಲ್ಪ ಮನೆಯಿಂದ ಹೊರಗೆ ಹೊರಟು ಕೆಲವರ ಸಹಿ ತಕ್ಕೊಂಡು ಬನ್ನಿ ಹೋಗಿ’
ನಾನು ಸುಮ್ಮನೆ ಕುಳಿತರೆ ಸಂಪಾದಕರಿಗೆ ಏನೋ ಒಂದು ತರಹದ ಅಸೂಯೆ. ಅದಕ್ಕೇ ಇರಬೇಕು, ಇರಲಿ, ಹೊರಗೆ ಸೆಖೆಯಲ್ಲಿ ಸ್ವಲ್ಪ ಸುತ್ತಾಡಿಕೊಂಡು ಬರುವಾ ಎಂದು ಹೊರಟೆ. - ಸಂಬಂಧಿಕ-
-ಅಬ್ದುಲ್ ಹಮೀದ್ ಪಕ್ಕಲಡ್ಕ(ಈ ಕಥೆಯನ್ನು ಅವರ ಇತ್ತೀಚಿನ ’ಪಾದದಡಿಯ ಸ್ವರ್ಗ’ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ).
ಕೆಲವರಿದ್ದಾರೆ, ಎಲ್ಲಾ ಇದ್ದೂ ಏನೂ ಇಲ್ಲವೆಂದು ಅಳುತ್ತಾರೆ. ಇವರು ಅತೃಪ್ತರು. ಇನ್ನೂ ಕೆಲವರಿದ್ದಾರೆ, ಏನೂ ಇಲ್ಲದಿದ್ದರೂ ಎಲ್ಲ ಇದೆ ಎಂದು ಇದ್ದುದರಲ್ಲಿ ಸಂತೃಪ್ತಿ ಪಡುತ್ತಾರೆ. ನನ್ನ ಬದುಕು ಈ ಎರೆಡೂ ವರ್ಗಗಳಿಗೆ ಸೇರಿಲ್ಲ. ಆದರೂ ನನ್ನದು ಸುಖೀ ಸಂಸಾರ. ಸರ್ಕಾರಿ ನೌಕರನಾದುದರಿಂದ ಲೆಕ್ಕಾಚಾರದ ಜೀವನ.
- ಕಡೆಗೂ 378 ಕಿ.ಮೀ ದೂರವನ್ನು ಗಾಳಿಯಲ್ಲಿ ತೇಲುತ್ತ ಸಾಗಿ ಗುರಿ ಸಾಧಿಸಿದ ತಿಳಿಗೇಡಿ-
-ಅರ್ಶದ್ ಹುಸೇನ್ ಎಂ.ಹೆಚ್.
ಕಳೆದ ವಾರ ತಿಳಿಗೇಡಿಯೊಬ್ಬನ ಕುತೂಹಲಕರ ಸಾಹಸಗಾಥೆಯನ್ನು ವಿವರಿಸಿದ್ದೆವು. ನಿಗದಿತ ದಿನದಂದು ಆತ ಇಡಾಹೋ ನಗದರ ಹುಲ್ಲುಗಾವಲಿನಲ್ಲಿ ಸುಮಾರು 378 ಕಿ.ಮೀ ಗಾಳಿಯಲ್ಲಿ ತೇಲುತ್ತಾ ಸಾಗಿ ಬಂದಿಳಿದಿದ್ದಾನೆ.



