ಸಂಚಿಕೆ 4
- ಮೊಲದ ಮಂಜ ಮತ್ತು ಮೇಷ್ಟ್ರು ನಿಂಗೇಗೌಡರು-
ಮೊಲದ ಮಂಜ ಮತ್ತು ಮೇಷ್ಟ್ರು ನಿಂಗೇಗೌಡರು
ಮೊಲದ ಮಂಜ ನಮ್ಮ ತರಗತಿಯಲ್ಲಿದ್ದ ಅತ್ಯಂತ ಹಿರಿಯ ವಿದ್ಯಾರ್ಥಿ! ಸುಮಾರು ಹದಿನೆಂಟು ಇಪ್ಪತ್ತು ವರ್ಷದವನಾದ ಆತ ಇನ್ನೂ ಹತ್ತನೇ ತರಗತಿಯಲ್ಲಿಯೇ ಇದ್ದುದಕ್ಕೆ, ಆತ ಕೊಡುತ್ತಿದ್ದ ಕಾರಣ ‘ಅವನ ತಾಯಿ ಸ್ಕೂಲಿಗೆ ಸೇರಿಸಿದ್ದು ಲೇಟು’ ಎಂಬುದು.



