ಯುವ ವಿಜ್ಞಾನ ಬರಹಗಾರ ಹಾಗೂ ಸಾಫ್ಟ್‌ವೇರ್ ತಂತ್ರಜ್ಞ ಟಿ. ಜಿ.ಶ್ರೀನಿಧಿಯವರ ಹೊಸ ಪುಸ್ತಕಗಳು -'ವೆಬ್ ವಿಹಾರ' ಹಾಗೂ 'ಅವಕಾಶ ಅಪಾರ'- ಬರುವ ಜುಲೈ ೨೦ರ ಭಾನುವಾರ ಸಂಜೆ ೫ ಗಂಟೆಗೆ ಬೆಂಗಳೂರು ಬಸವನಗುಡಿಯ
ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ವರ್ಲ್ಡ್ ಕಲ್ಚರ್‌ನಲ್ಲಿ ಬಿಡುಗಡೆಯಾಗಲಿವೆ.   ಪೂರ್ತಿ ಓದಿ... »
-ಅರ್ಶದ್ ಹುಸೇನ್ ಎಂ.ಹೆಚ್
ಆಧುನಿಕತೆ ಹೆಚ್ಚಿನವರನ್ನು ನಗರದತ್ತ ಸೆಳೆಯುತ್ತಿದ್ದಂತೆ ನಗರದಲ್ಲಿ ಸ್ಥಳಾಭಾವವೂ ಸ್ವಾಭಾವಿಕ. ಅದರಲ್ಲೂ ಮಹಡಿಯಲ್ಲಿರುವವರಿಗೆ ತೋಟಗಾರಿಕೆ ಕನಸಿನ ಮಾತು.   ಪೂರ್ತಿ ಓದಿ... »
-ಅರ್ಶದ್ ಹುಸೇನ್ ಎಂ.ಹೆಚ್.
ಕಳೆದ ವಾರ ತಿಳಿಗೇಡಿಯೊಬ್ಬನ ಕುತೂಹಲಕರ ಸಾಹಸಗಾಥೆಯನ್ನು ವಿವರಿಸಿದ್ದೆವು. ನಿಗದಿತ ದಿನದಂದು ಆತ ಇಡಾಹೋ ನಗದರ ಹುಲ್ಲುಗಾವಲಿನಲ್ಲಿ ಸುಮಾರು 378 ಕಿ.ಮೀ ಗಾಳಿಯಲ್ಲಿ ತೇಲುತ್ತಾ ಸಾಗಿ ಬಂದಿಳಿದಿದ್ದಾನೆ.   ಪೂರ್ತಿ ಓದಿ... »
- ಸಂಗ್ರಹ : ಎಮ್.ಎಸ್.ರಾಮಚಂದ್ರ
ಕರ್ನಾಟಕದ ರಾಜದಾನಿಯಾದ ಬೆಂಗಳೂರು ,ಸುಮಾರು ೭೪೦ ಚದರ ಕಿಲೋಮೀಟರ್ ವಿಸ್ತಾರವಾಗಿ ,ಸುಮಾರು ೬೫ ಲಕ್ಷ ಜನಸಂಖ್ಯೆಯಿಂದ ಕೂಡಿ. ಭಾರತದ ಬೃಹತ್ ಪಟ್ಟಣಗಳಲ್ಲಿ ಒಂದಾಗಿ, ವಾಣಿಜ್ಯ, ಕೈಗಾರಿಕೆ ಮತ್ತು ಕಂಪ್ಯೂಟರ್ ಸಾಫ಼್ಟ್ ವೇರ್ ಕಂಪನಿಗಳ ಕೇಂದ್ರವಾಗಿ ಬೆಳೆದು ನಿಂತಿದೆ. ಈ ನಗರದ ಅಸ್ತಿತ್ವ , ದೊರೆತ ಪುರಾವೆಗಳಿಗೆ ಅನುಸಾರವಾಗಿ , ಸಾವಿರ ವರುಷಕ್ಕೂ ಹಿಂದಿನದೆಂದು ತಿಳಿದು ಬರುತ್ತದೆ.   ಪೂರ್ತಿ ಓದಿ... »
-ಅರ್ಶದ್ ಹುಸೇನ್ ಎಂ. ಹೆಚ್.
ಇದೇನೋ ಹೊಸ ಪದ ಪ್ರಯೋಗವಾಗಿದೆಯೆಲ್ಲಾ. ಅಮೇರಿಕಾದ ನ್ಯೂಯಾರ್ಕ್ ನಲ್ಲಿ ವಾಸವಾಗಿರುವ ಜೆನ್ನಿ ಮಾಸ್ಖೆಯವರು ಜೂನ್ ೧೧-೨೦೦೭ ರಂದು (ಸುಮಾರು ಒಂದು ವರ್ಷದ ಹಿಂದೆ) ಆರು ಮಕ್ಕಳಿಗೆ ಜನ್ಮ ನೀಡಿದ್ದರು. ಆರು ಮಕ್ಕಳನ್ನು ಏನೆನ್ನುವುದು? ಇಂಗ್ಲಿಷಿನಲ್ಲಾದರೆ ಸೆಕ್ಟುಪ್ಲೆಟ್ ಎಂಬ ಪದವಿದೆ. ಆದರೆ ಕನ್ನಡದಲ್ಲಿ?   ಪೂರ್ತಿ ಓದಿ... »
-ಅರ್ಶದ್ ಹುಸೇನ್ ಎಂ. ಹೆಚ್
ನಾವೆಲ್ಲ ಸಾಮಾನ್ಯವಾಗಿ ಬಳಸುತ್ತಿರುವ ಟೀಬ್ಯಾಗ್ ಪ್ರಾರಂಭವಾಗಿ ನೂರು ವರ್ಷ ತುಂಬಿದೆ. ಸುಮಾರು ನೂರು ವರ್ಷ ಹಿಂದೆ ಟೀ ಮಾಡಲು ಸಮಯವಿಲ್ಲದಿದ್ದಾಗ ಕೂಡಲೇ ಟೀ ತಯಾರಿಸಿಕೊಂಡು ಕುಡಿಯಲು ಟೀ ಬ್ಯಾಗ್ ಗಳನ್ನು ತಯಾರಿಸಿದ್ದು ಕೇವಲ ಕಾಕತಾಳೀಯವಾಗಿ ಎಂದರೆ ನಂಬುತ್ತೀರಾ?   ಪೂರ್ತಿ ಓದಿ... »
ಧ್ವನಿ ಪ್ರತಿಷ್ಠಾನದ ಇಪ್ಪತ್ತಮೂರನೇ ವರ್ಷದ ಕಲಾ ಕಾರ್ಯಕ್ರಮವಾಗಿ 20.06.2008 ನೇ ಶುಕ್ರವಾರ ಸಂಜೆ 5.30 ಕ್ಕೆ ದುಬೈನ ಭಾರತೀಯ ದೂತಾವಾಸ ಸಭಾಗೃಹದಲ್ಲಿ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.   ಪೂರ್ತಿ ಓದಿ... »
-ಅರ್ಶದ್ ಹುಸೇನ್
ಇಪ್ಪತ್ತು ವರ್ಷಗಳಿಂದ ಖಾಲಿ ಬಿದ್ದಿರುವ ಅರಮನೆಯಲ್ಲಿ ಭೂತವಿದೆಯೇ?
ನಿಗೂಢವಾಗಿರುವ ಪ್ರಶ್ನೆ
ಯು.ಎ.ಇ.ಯ ಒಂದು ಸಂಸ್ಥಾನವಾದ ರಾಸ್ ಅಲ್ ಖೈಮಾದಲ್ಲಿರುವ ಎ ದಿಯಾತ್ ಎಂಬಲ್ಲಿ ಹೋಗಿ ಅಲ್ ಕಾಸಿಮಿ ಅರಮನೆ ಎಲ್ಲಿ ಎಂದು ಯಾರನ್ನಾದರೂ ವಿಚಾರಿಸಿದರೆ ನೀವೇನೂ ಅದನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ, ಅದೇ ನಿಮ್ಮನ್ನು ಹುಡುಕಿಕೊಳ್ಳುತ್ತದೆ ಎಂದು ಸ್ಥಳೀಯರು ಉತ್ತರಿಸುತ್ತಾರೆ.   ಪೂರ್ತಿ ಓದಿ... »
ಕಟ್ಟುಕಥೆಗಳನ್ನು ನಂಬದಿರಿ ಎಂದು ಹೇಳುವ ವೈದ್ಯರೇ ನಂಬುವ ಏಳು ಪ್ರಮುಖ ಮಿಥ್ಯೆಗಳನ್ನು ಬ್ರಿಟಿಷ್ ಮೆಡಿಕಲ್ ಜರ್ನಲ್ ಪಟ್ಟಿಮಾಡಿದೆ.
ಮಿಥ್ಯೆ ೧) ನಾವು ನಮ್ಮ ಮೆದುಳಿನ ಸಾಮರ್ಥ್ಯದ ಶೇಖಡಾ ೧೦ನ್ನು ಮಾತ್ರ ಉಪಯೋಗಿಸುತ್ತೇವೆ:   ಪೂರ್ತಿ ಓದಿ... »
-ಅರ್ಶದ್ ಹುಸೇನ್ ಎಂ. ಹೆಚ್.
(ಈ ಲೇಖನದ ಸಾರಾಂಶ ಕನ್ನಡ ವಾರಪತ್ರಿಕೆ-'ತರಂಗ'ದ ೨೪ನೇ ಏಪ್ರಿಲ್ ಸಂಚಿಕೆಯಲ್ಲಿ ಪ್ರಕಟವಾಗಿದೆ)
ಕೈಗಡಿಯಾರ ನಮ್ಮೆಲ್ಲರ ಬಳಿ ಇದೆ. ಹಿಂದಿನವರಿಗೆ ಹೋಲಿಸಿದರೆ ನಮ್ಮ ಬಳಿ ಇರುವ ಕೈಗಡಿಯಾರಗಳು ಹೆಚ್ಚು ಕರಾರುವಾಕ್ಕಾಗಿಯೂ ಸುಂದರವಾಗಿಯೂ ಇದೆ. ಕೈಗಡಿಯಾರದ ವಿನ್ಯಾಸ, ಬಿಡಿಭಾಗ, ವೈಶಿಷ್ಟ್ಯತೆ, ತಯಾರಿಸುವ ಸಂಸ್ಥೆ ಇತ್ಯಾದಿಗಳನ್ನವಲಂಬಿಸಿ ನೂರು ರೂಪಾಯಿಯಿಂದ ಲಕ್ಷ ರೂಪಾಯಿ ಬೆಲೆಬಾಳುವ ಕೈಗಡಿಯಾರ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಇವು ಯಾವುವೂ ಇಂದು ಲಭ್ಯವಿರುವ ಅತ್ಯಂತ ದುಬಾರಿ ಕೈಗಡಿಯಾರದ ಒಂದು ಭಾಗಕ್ಕೂ ಸಮನಾಗುವುದಿಲ್ಲವೆಂದರೆ ನಂಬುತ್ತೀರಾ?   ಪೂರ್ತಿ ಓದಿ... »



