ಹಾಸ್ಯ
 •    •  
bush.jpg

                                       ---ಗೋಪಿನಾಥ ರಾವ್

’ಮಕ್ಕಳಿಗೆ ರಜ ಸಿಕ್ಕಾಯ್ತಲ್ಲ, ಇನ್ನು ಸ್ವಲ್ಪ ಮನೆಯಿಂದ ಹೊರಗೆ ಹೊರಟು ಕೆಲವರ ಸಹಿ ತಕ್ಕೊಂಡು ಬನ್ನಿ ಹೋಗಿ’


ನಾನು ಸುಮ್ಮನೆ ಕುಳಿತರೆ ಸಂಪಾದಕರಿಗೆ ಏನೋ ಒಂದು ತರಹದ ಅಸೂಯೆ. ಅದಕ್ಕೇ ಇರಬೇಕು, ಇರಲಿ, ಹೊರಗೆ ಸೆಖೆಯಲ್ಲಿ ಸ್ವಲ್ಪ ಸುತ್ತಾಡಿಕೊಂಡು ಬರುವಾ ಎಂದು ಹೊರಟೆ.   ಪೂರ್ತಿ ಓದಿ... »

 •    •  
srinath.jpg

                                -ಶ್ರೀನಾಥ್ ಭಲ್ಲೆ

 ಶುದ್ದ ಶುಕ್ರವಾರ ಬೆಳಿಗ್ಗೆ ತಲೆ ಸ್ನಾನ ಮಾಡಿ ತುಳಸೀಕಟ್ಟೆಯನ್ನು ನಾಲ್ಕೂವರೆ ರೌಂಡ್ ಹೊಡೆಯುವಷ್ಟರಲ್ಲಿ ನನ್ನ ಧರ್ಮಪತ್ನಿ ವಿಶಾಲೂಗೆ ಸೊಂಟ ಹಿಡಿದುಕೊಂಡುಬಿಟ್ಟಿತು. ನಿಲ್ಲೋಕ್ಕಾಗದೆ ಕುಸಿಯುವುದರಲ್ಲಿದ್ದಳು. ಹಿಡಿದುಕೊಳ್ಳೋಣ ಅಂತ ಹತ್ತಿರ ಹೋದರೆ ’ಮುಟ್ಟಬೇಡಿ’ ಅಂತ ಕಿರುಚೋದೇ ?   ಪೂರ್ತಿ ಓದಿ... »

 •    •  

- ಶ್ರೀನಾಥ್ ಭಲ್ಲೆ. 

ಹೆಸರಿನಲ್ಲೇನಿದೆ ಎಂದು ಕೇಳುವುದು ಬಹಳ ಹಳೆಯ ವಿಚಾರ. ಈ ಮುನ್ನ ನಾನೇ ಹಲವಾರು ಉಲ್ಲೇಖಗಳೊಡನೆ ಈ ವಿಚಾರವನ್ನು ಹೇಳಿದ್ದೆ. ಈಗ ಹೊಸ ರೀತಿಯಲ್ಲಿ ಆ ವಿಚಾರವನ್ನು ರಾಜಕೀಯ ವ್ಯಕ್ತಿಗಳ ಹೆಸರುಗಳ ಮೇಲೆ ಪ್ರಯೋಗ ಮಾಡಿದ್ದೇನೆ.   ಪೂರ್ತಿ ಓದಿ... »

 •    •  
arshad.jpg

 

                             -ಅರ್ಶದ್ ಹುಸೇನ್ ಎಂ. ಹೆಚ್

ಮೊನ್ನೆ ಯು.ಪಿ.ಎ. ಸರ್ಕಾರ ಪೆಟ್ರೋಲ್,ಡೀಸೆಲ್ ಬೆಲೆಗಳನ್ನು ಏರಿಸಿದ್ದು ಜನಸಾಮಾನ್ಯರಲ್ಲಿ ಬಿಸಿಸುದ್ದಿ. ಇದಕ್ಕೇ ಕಾದುಕೊಂಡಿದ್ದವರು ಪೆಟ್ರೋಲ್ ಬೆಲೆ ಏರಿಕೆಯನ್ನೇ ನಪವಾಗಿಟ್ಟುಕೊಂಡು ಅಗತ್ಯವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಲವೆಡೆ ಪ್ರತಿಭಟನೆ, ಬಂದ್ ಎಲ್ಲಾ ಆಚರಿಸುತ್ತಿದ್ದಾರೆ.   ಪೂರ್ತಿ ಓದಿ... »

Satyanarayana

ಮೊಲದ ಮಂಜ ಮತ್ತು ಮೇಷ್ಟ್ರು ನಿಂಗೇಗೌಡರು

ಮೊಲದ ಮಂಜ ನಮ್ಮ ತರಗತಿಯಲ್ಲಿದ್ದ ಅತ್ಯಂತ ಹಿರಿಯ ವಿದ್ಯಾರ್ಥಿ! ಸುಮಾರು ಹದಿನೆಂಟು ಇಪ್ಪತ್ತು ವರ್ಷದವನಾದ ಆತ ಇನ್ನೂ ಹತ್ತನೇ ತರಗತಿಯಲ್ಲಿಯೇ ಇದ್ದುದಕ್ಕೆ, ಆತ ಕೊಡುತ್ತಿದ್ದ ಕಾರಣ ಅವನ ತಾಯಿ ಸ್ಕೂಲಿಗೆ ಸೇರಿಸಿದ್ದು ಲೇಟು ಎಂಬುದು.   ಪೂರ್ತಿ ಓದಿ... »

 •    •  
srinath.jpg

                              -ಶ್ರೀನಾಥ್ ಭಲ್ಲೆ

ದ್ವಾಪರ ಯುಗದ ಹಲವರಿಗೆ ಸ್ವರ್ಗಲೋಕದಲ್ಲಿದ್ದು ಬಹಳ ಬೋರಾಯಿತು. ದಿನವೂ ಅದೇ ಮುಖಗಳು. ಭೂಲೋಕದಲ್ಲಿ ಪಾಪ ಹೆಚ್ಚಾಗಿರೋದ್ರಿಂದ ಸ್ವರ್ಗಲೋಕದಲ್ಲಿ ಹೊಸ ಮುಖಗಳೇ ಕಾಣಿಸಿಕೊಳ್ಳುತ್ತಿಲ್ಲ. ನರಕಲೋಕದ ಕಾಲ್ ಸೆಂಟರ್’ಗಳು ಇತ್ತೀಚೆಗೆ ತಮಗೆ ವಿಪರೀತ ಕೆಲಸವಾಗಿದೆ ಅಂತ ಗೊಣಗುತ್ತಿದ್ದಾರೆ. ಪ್ರತಿ ಸಾವಿಗೂ ಇವರಿಗೆ ಫೋನ್ ಬರುತ್ತೆ. ಈಚೆಗಂತೂ ಮಿಯಾಮ್ನಾರ್, ಚೈನಾ, ಜೈಪುರ್’ಗಳಲ್ಲಿ ಆದ ದುರಂತದಿಂದ ಇವರಿಗೆ ದಿನಕ್ಕೆ ಇಪ್ಪತ್ತುನಾಲ್ಕು ಘಂಟೆ ಕೆಲಸ.   ಪೂರ್ತಿ ಓದಿ... »

 •    •  
arshad.jpg

ಕಲಿತ್ತ ಹುಡುಗಿ ದುಬೈಯಲ್ಲಿ

        ಅರ್ಶದ್ ಹುಸೇನ್ ಎಂ. ಹೆಚ್.

ಕಲಿತ್ತ ಹುಡುಗಿ ದುಬೈನ ರೋಡ್ನಾಗಿ
ನಡಕೊಂಡು ಬರುತ್ತಿತ್ತ
ಅಲ್ಲಿ ಹೋಗ್ತಿದ್ದ ಮಂದಿಯ ಕಣ್ಣು
ಅವಳ ಮ್ಯಾಲೆ ಬಿತ್ತಾ
ಕಲಿತ್ತ ಹುಡುಗಿ ದುಬೈನ ರೋಡ್ನಾಗಿ
ನಡಕೊಂಡು ಬರುತ್ತಿತ್ತ(ಪ)   ಪೂರ್ತಿ ಓದಿ... »

srinath.jpg

- ಶ್ರೀನಾಥ್ ಭಲ್ಲೆ

ನಾನಿಲ್ಲಿ ಹಿತೋಪದೇಶ ಅಥವ ಗೀತೋಪದೇಶಗಳ ಬಗ್ಗೆ ಹೇಳಹೊರಟಿಲ್ಲ, ಬದಲಿಗೆ ’ಶ್ರೀ ಸಾಮಾನ್ಯನ ಬಿಟ್ಟಿ ಉಪದೇಶ’ದ ಬಗ್ಗೆ. ದಿನೇ ದಿನೇ ಏರುತ್ತಿರುವ ಬೆಲೆಗಳ ನಡುವೆಯೂ, ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಅತ್ಯಂತ ಸುಲಭವಾಗಿ ಸಿಗುವ ’ಏಕಮೇವ’ ’ಅದ್ವಿತೀಯ’ ಎಂದರೆ ಉಪದೇಶ. ತಮಗೂ ತಿಳಿದಿದೆ ಎಂದು ತೋರ್ಪಡಿಸಿಕೊಳ್ಳುವ ಒಂದು ಕಾಯಿಲೆಯೇ ಈ ಉಪದೇಶ.   ಪೂರ್ತಿ ಓದಿ... »

Satyanarayana

- ಸತ್ಯನಾರಾಯಣ ಬಿ ಆರ್

ಸರಕಾರೀ ಆಫೀಸರುಗಳಿಗೆ ಸಂಜೆ ಹೊತ್ತು ವ್ಯಾಯಾಮಕ್ಕೆ ಬೆನ್ನು ಬಗ್ಗಿಸದೇ ಆಡಬಹುದಾದ ಬ್ಯಾಡ್ ಮಿಂಟನ್ ಆಟ ಬೇಕಾಗುವಂತೆ ನಮಗೂ ಗಂಭೀರ ಕವನಗಳ ನಡುವೆ ಹಾಸ್ಯ ಕವನಗಳು!   ಪೂರ್ತಿ ಓದಿ... »

Satyanarayana

ಹೇಳಿದ್ದವರು: ದಿ.ಸಣ್ಣತಿಮ್ಮೇಗೌಡ, ಬಾಳೇಹಳ್ಳಿ

ಸಂಗ್ರಹ: ಸತ್ಯನಾರಾಯಣ ಬಿ.ಆರ್.

ಒಂದು ಊರು. ಆ ಊರಿನ ಪಕ್ಕ ಒಂದು ಹೊಳೆ.  ಅಲ್ಲೊಂದು ಅರಳಿಮರ. ಒಂದಿನ ರಾತ್ರಿ ಬರಬಾರದ ಮಳೆ ಬಂದು, ಬೀಸಬಾರದ ಗಾಳಿ ಬೀಸಿ ಆ ಅರಳಿ ಮರದ ಎಲೆ ಎಲ್ಲಾ ಉದುರೋದ್ವು.    ಪೂರ್ತಿ ಓದಿ... »

Syndicate

Syndicate content
Syndicate content