-ಅರ್ಶದ್ ಹುಸೇನ್ ಎಂ.ಹೆಚ್
ಆಧುನಿಕತೆ ಹೆಚ್ಚಿನವರನ್ನು ನಗರದತ್ತ ಸೆಳೆಯುತ್ತಿದ್ದಂತೆ ನಗರದಲ್ಲಿ ಸ್ಥಳಾಭಾವವೂ ಸ್ವಾಭಾವಿಕ. ಅದರಲ್ಲೂ ಮಹಡಿಯಲ್ಲಿರುವವರಿಗೆ ತೋಟಗಾರಿಕೆ ಕನಸಿನ ಮಾತು.   ಪೂರ್ತಿ ಓದಿ... »
-ಶ್ರೀನಾಥ್ ಭಲ್ಲೆ
ಹೊತ್ತಿ ಉರಿದಿಹೆ ನೋಡ ಎದೆಯಾಳದ ಬೆಂಕಿ
ನೆರೆಹೊರೆಯರಲ್ಲಿ ಭಿನ್ನಮತದ ವಿಷ್ಯ
ಕಾದಾಡಲು ಸಿದ್ದವಿದೆ ಜಾರ್ಜಿಯಾ-ರಷ್ಯಾ   ಪೂರ್ತಿ ಓದಿ... »
-ರಂಜಿತಾ ಹೆಗಡೆ
ಇನಿಯಾ , ...
ನೀ ಬರುವ ದಾರಿಯಲಿ
ಹೂಮಳೆಯ ಚೆಲ್ಲಿ ,
ಮುತ್ತಿನ ರತ್ನಗಂಬಳಿ
ಹಾಕುವ ಬಯಕೆ ....!   ಪೂರ್ತಿ ಓದಿ... »
ರಂಗು ರಂಗಿನ ಬಣ್ಣದ ಚಿಟ್ಟೆ
ಅದರ ಹಿಂದೆ ನನ್ನ ಮನಸ್ಸನ್ನು ಹಾರಿಬಿಟ್ಟೆ
ನನ್ನ ಹೃದಯವ ಅದಕ್ಕೆ ಕೊಟ್ಟೆ
ನಾನೊಂದು ಗಾಳಿಪಟವಾಗಿ ಬಿಟ್ಟೆ   ಪೂರ್ತಿ ಓದಿ... »
---ಗೋಪಿನಾಥ ರಾವ್
’ಮಕ್ಕಳಿಗೆ ರಜ ಸಿಕ್ಕಾಯ್ತಲ್ಲ, ಇನ್ನು ಸ್ವಲ್ಪ ಮನೆಯಿಂದ ಹೊರಗೆ ಹೊರಟು ಕೆಲವರ ಸಹಿ ತಕ್ಕೊಂಡು ಬನ್ನಿ ಹೋಗಿ’
ನಾನು ಸುಮ್ಮನೆ ಕುಳಿತರೆ ಸಂಪಾದಕರಿಗೆ ಏನೋ ಒಂದು ತರಹದ ಅಸೂಯೆ. ಅದಕ್ಕೇ ಇರಬೇಕು, ಇರಲಿ, ಹೊರಗೆ ಸೆಖೆಯಲ್ಲಿ ಸ್ವಲ್ಪ ಸುತ್ತಾಡಿಕೊಂಡು ಬರುವಾ ಎಂದು ಹೊರಟೆ.   ಪೂರ್ತಿ ಓದಿ... »
-ಅಬ್ದುಲ್ ಹಮೀದ್ ಪಕ್ಕಲಡ್ಕ
(ಈ ಕಥೆಯನ್ನು ಅವರ ಇತ್ತೀಚಿನ ’ಪಾದದಡಿಯ ಸ್ವರ್ಗ’ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ).
ಕೆಲವರಿದ್ದಾರೆ, ಎಲ್ಲಾ ಇದ್ದೂ ಏನೂ ಇಲ್ಲವೆಂದು ಅಳುತ್ತಾರೆ. ಇವರು ಅತೃಪ್ತರು. ಇನ್ನೂ ಕೆಲವರಿದ್ದಾರೆ, ಏನೂ ಇಲ್ಲದಿದ್ದರೂ ಎಲ್ಲ ಇದೆ ಎಂದು ಇದ್ದುದರಲ್ಲಿ ಸಂತೃಪ್ತಿ ಪಡುತ್ತಾರೆ. ನನ್ನ ಬದುಕು ಈ ಎರೆಡೂ ವರ್ಗಗಳಿಗೆ ಸೇರಿಲ್ಲ. ಆದರೂ ನನ್ನದು ಸುಖೀ ಸಂಸಾರ. ಸರ್ಕಾರಿ ನೌಕರನಾದುದರಿಂದ ಲೆಕ್ಕಾಚಾರದ ಜೀವನ.   ಪೂರ್ತಿ ಓದಿ... »
--ಶ್ರೀನಾಥ್ ಭಲ್ಲೆ
ಜಗತ್ತಿನ ಎಲ್ಲ ಕಡೆ ಟೆನ್ಶನ್ನೋ, ಟೆನ್ಶನ್ನು. ಬೆಳಗಿನಿಂದ ರಾತ್ರಿಯವರೆಗೂ ಟೆನ್ಶನ್ ! ರಾತ್ರಿ ಮಲಗ್ತೀವೋ ಇಲ್ವೋ ಟೆನ್ಶನ್ ! ಮಲಗಿದ ಮೇಲೆ ಬೆಳಿಗ್ಗೆ ಏಳುತ್ತೀವೋ ಇಲ್ವೋ ಅನ್ನೋ ಟೆನ್ಶನ್ ! ಟೆನ್ಶನ್ ಬಗ್ಗೆ ಬರೀತಾ ಹೋದರೆ ಕೊನೆಯೇ ಇಲ್ಲ.   ಪೂರ್ತಿ ಓದಿ... »
-ಅರ್ಶದ್ ಹುಸೇನ್ ಎಂ.ಹೆಚ್.
ಕಳೆದ ವಾರ ತಿಳಿಗೇಡಿಯೊಬ್ಬನ ಕುತೂಹಲಕರ ಸಾಹಸಗಾಥೆಯನ್ನು ವಿವರಿಸಿದ್ದೆವು. ನಿಗದಿತ ದಿನದಂದು ಆತ ಇಡಾಹೋ ನಗದರ ಹುಲ್ಲುಗಾವಲಿನಲ್ಲಿ ಸುಮಾರು 378 ಕಿ.ಮೀ ಗಾಳಿಯಲ್ಲಿ ತೇಲುತ್ತಾ ಸಾಗಿ ಬಂದಿಳಿದಿದ್ದಾನೆ.   ಪೂರ್ತಿ ಓದಿ... »
--ಅರ್ಶದ್ ಹುಸೇನ್ ಎಂ.ಹೆಚ್.
ಮಿಸ್ಟರ್ ಬೀನ್ ಶೃಂಖಲೆ ನೋಡಿದ್ದಿರಲ್ಲ, ಮಗುವೊಂದು ಅಯಾಚಿತವಾಗಿ ಮಿಸ್ಟರ್ ಬೀನ್ ತೆಕ್ಕೆಗೆ ಬಿದ್ದು ಮಗುವಿನಿಂದ ಕಳಚಿಕೊಳ್ಳಲಾಗದೇ ಮನರಂಜನಾ ಕೇಂದ್ರದಲ್ಲಿ ಅನುಭವಿಸುವ ರಗಳೆಯೇ ಇಲ್ಲಿ ಹಾಸ್ಯಕ್ಕೆ ವಸ್ತು. ಕಡೆಯಲ್ಲಿ ಬೆಲೂನುಗಳನ್ನು ಮಗುವಿನ ಗಾಲಿಕುರ್ಚಿಗೆ ಕಟ್ಟಿದಾಗ ಅದು ಎತ್ತರಕ್ಕೆ ಹಾರಿ ಬಳಿಕ ಮಿಸ್ಟರ್ ಬೀನ್ ಪೆನ್ಸಿಲ್ ಒಂದನ್ನು ಬಾಣದಂತೆ ಪ್ರಯೋಗಿಸಿ ಬೆಲೂನು ಒಡೆದು ಮಗುವನ್ನು ಸುರಕ್ಷಿತವಾಗಿ ಕೆಳಕ್ಕಿಳಿಸಿ ಮೆರೆದಿದ್ದು ಚಿತ್ರಕ್ಕೆ ಭರ್ಜರಿ ಯಶಸ್ಸು ತಂದು ನೀಡಿತ್ತು.   ಪೂರ್ತಿ ಓದಿ... »
-ಗೋಪೀನಾಥ ರಾವ್
ನಮ್ಮ ನೆರೆಮನೆಯಲ್ಲಿ ಸರಕಾರಿ ಅಧಿಕಾರಿ
ಅಳತೆ ತೂಕದ್ದಲ್ಲ ಮಾತೂ ಅಧಿಕಾರಿ...!
ಅವರ ಮಗಳ ನಾಯಿ ಬೊಗಳು
ಹಗಲು ರಾತ್ರಿ ಶಬ್ದ ಸಂತೆಗಳು
ನೆಮ್ಮದಿಯ ನಿದ್ದೆ ಇಲ್ಲದೆ ತಲೆ ನೋವು
ನೆರೆಮನೆ ತಾನೇ.. ಸುಮ್ಮನಿದ್ದೆವು ನಾವು   ಪೂರ್ತಿ ಓದಿ... »



