39
 •    •  
shrinidhi.jpg

ಯುವ ವಿಜ್ಞಾನ ಬರಹಗಾರ ಹಾಗೂ ಸಾಫ್ಟ್‌ವೇರ್ ತಂತ್ರಜ್ಞ ಟಿ. ಜಿ.ಶ್ರೀನಿಧಿಯವರ ಹೊಸ ಪುಸ್ತಕಗಳು -'ವೆಬ್ ವಿಹಾರ' ಹಾಗೂ 'ಅವಕಾಶ ಅಪಾರ'- ಬರುವ ಜುಲೈ ೨೦ರ ಭಾನುವಾರ ಸಂಜೆ ೫ ಗಂಟೆಗೆ ಬೆಂಗಳೂರು ಬಸವನಗುಡಿಯ
ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ವರ್ಲ್ಡ್ ಕಲ್ಚರ್‌ನಲ್ಲಿ ಬಿಡುಗಡೆಯಾಗಲಿವೆ.   ಪೂರ್ತಿ ಓದಿ... »

 •    •  
greenhouse.jpg

 

                        -ಅರ್ಶದ್ ಹುಸೇನ್ ಎಂ.ಹೆಚ್

ಆಧುನಿಕತೆ ಹೆಚ್ಚಿನವರನ್ನು ನಗರದತ್ತ ಸೆಳೆಯುತ್ತಿದ್ದಂತೆ ನಗರದಲ್ಲಿ ಸ್ಥಳಾಭಾವವೂ ಸ್ವಾಭಾವಿಕ. ಅದರಲ್ಲೂ ಮಹಡಿಯಲ್ಲಿರುವವರಿಗೆ ತೋಟಗಾರಿಕೆ ಕನಸಿನ ಮಾತು.   ಪೂರ್ತಿ ಓದಿ... »

 •    •  
srinath.jpg

                              -ಶ್ರೀನಾಥ್ ಭಲ್ಲೆ 

 

ಹೊತ್ತಿ ಉರಿದಿಹೆ ನೋಡ ಎದೆಯಾಳದ ಬೆಂಕಿ

ನೆರೆಹೊರೆಯರಲ್ಲಿ ಭಿನ್ನಮತದ ವಿಷ್ಯ

ಕಾದಾಡಲು ಸಿದ್ದವಿದೆ ಜಾರ್ಜಿಯಾ-ರಷ್ಯಾ   ಪೂರ್ತಿ ಓದಿ... »

 •    •  
ranjita.jpg

         -ರಂಜಿತಾ ಹೆಗಡೆ 

ಇನಿಯಾ , ...
ನೀ ಬರುವ  ದಾರಿಯಲಿ
ಹೂಮಳೆಯ ಚೆಲ್ಲಿ ,
ಮುತ್ತಿನ ರತ್ನಗಂಬಳಿ
ಹಾಕುವ ಬಯಕೆ ....!   ಪೂರ್ತಿ ಓದಿ... »

 •    •  
chitte.jpg
ಮಾ.ಕೃ.ಮಂಜು

ರಂಗು ರಂಗಿನ ಬಣ್ಣದ ಚಿಟ್ಟೆ

ಅದರ ಹಿಂದೆ ನನ್ನ ಮನಸ್ಸನ್ನು ಹಾರಿಬಿಟ್ಟೆ

ನನ್ನ ಹೃದಯವ ಅದಕ್ಕೆ ಕೊಟ್ಟೆ

ನಾನೊಂದು ಗಾಳಿಪಟವಾಗಿ ಬಿಟ್ಟೆ   ಪೂರ್ತಿ ಓದಿ... »

Syndicate

Syndicate content
Syndicate content