-ಅರುಣ್ ಕುಮಾರ್ ಹೆಚ್ ಎಸ್. ೧ ಬಿ೦ಕದ ಹೆಜ್ಜೆಯ ಹೆಣ್ಣು ಕೆರೆಯಿ೦ದ ನೀರು ತರುತಿರಲು ಕೇಳಿದೆನು ನೀರು ಬೇಕೆ೦ದು. ಸ್ವಲ್ಪವೇಕೆ, ಕೊಡದ ನೀರೆಲ್ಲ ನಿನಗೆ ಹೇಳುತ್ತಾ ನಕ್ಕಳಾ ಜಾಣೆ.
  ಪೂರ್ತಿ ಓದಿ... »
ಎಲ್ಲೆಲ್ಲೂ ಕಪ್ಪು ಕಲ್ಲಿದ್ದಲು.. ಸರಕಾರ ಇಣುಕಿತು ತಿದ್ದಲು.. ನೋಡಿದರೆ ಆಧಾರ ಕಂಭಗಳೇ ಒಳಗಿರುವ ಇಲಿ ಹೆಗ್ಗಣ ಗೆದ್ದಲು!
-ಗೋಪೀನಾಥ ರಾವ್