35
 •    •  
kannadakali.jpg

 ಪ್ರಿಯ ಕನ್ನಡ ಕಲಿಗಳೆ
ಕನ್ನಡ ಕಲಿಯ ಜೂನ್ ಸಂಚಿಕೆ ಇಲ್ಲಿದೆ

ನಿಮ್ಮ ಕನ್ನಡ ಕೂಟ, ಗೆಳೆಯರು, ಮತ್ತು   ಆಸಕ್ತರೊಂದಿಗೆ ಈ   ಪತ್ರಿಕೆಯನ್ನು   ಮುಕ್ತವಾಗಿ ಹಂಚಿಕೊಳ್ಳಿ.     ಪೂರ್ತಿ ಓದಿ... »

 •    •  
supermom.jpg

                              -ಅರ್ಶದ್ ಹುಸೇನ್ ಎಂ. ಹೆಚ್.

ಇದೇನೋ ಹೊಸ ಪದ ಪ್ರಯೋಗವಾಗಿದೆಯೆಲ್ಲಾ. ಅಮೇರಿಕಾದ ನ್ಯೂಯಾರ್ಕ್ ನಲ್ಲಿ ವಾಸವಾಗಿರುವ ಜೆನ್ನಿ ಮಾಸ್ಖೆಯವರು ಜೂನ್ ೧೧-೨೦೦೭ ರಂದು (ಸುಮಾರು ಒಂದು ವರ್ಷದ ಹಿಂದೆ) ಆರು ಮಕ್ಕಳಿಗೆ ಜನ್ಮ ನೀಡಿದ್ದರು. ಆರು ಮಕ್ಕಳನ್ನು ಏನೆನ್ನುವುದು? ಇಂಗ್ಲಿಷಿನಲ್ಲಾದರೆ ಸೆಕ್ಟುಪ್ಲೆಟ್ ಎಂಬ ಪದವಿದೆ. ಆದರೆ ಕನ್ನಡದಲ್ಲಿ?   ಪೂರ್ತಿ ಓದಿ... »

 •    •  

         -ಅರುಣ್ ಕುಮಾರ್ ಹೆಚ್ ಎಸ್.

ನಿನ್ನ ಮುಗುಳುನಗೆಯಲ್ಲಿ
ಹರಡುತಿದೆ ಸ೦ತಸವು
ಸುಳಿಗಾಳಿಯಲ್ಲಿ
ನಿನ್ನೊಲವು ಸವಿಜೇನು   ಪೂರ್ತಿ ಓದಿ... »

 •    •  

              - ಅರುಣ್ ಕುಮಾರ್ ಹೆಚ್ ಎಸ್.

ನನ್ನ ಮನದ೦ಗಳದಲ್ಲಿ ನಗುತಿಹುದು ರ೦ಗವಲ್ಲಿ
ಮೂಡಿಸಿದ ಜಾಣೆ ಎಲ್ಲಿಹಳೊ ಕಾಣೆ.
ತೆ೦ಗು ಗರಿಗಳ ನಡುವೆ ತು೦ಬು ಚ೦ದಿರನ೦ತೆ

  ಪೂರ್ತಿ ಓದಿ... »

Syndicate

Syndicate content
Syndicate content