34
 •    •  
TetleyTea385_351646a.jpg

                                 -ಅರ್ಶದ್ ಹುಸೇನ್ ಎಂ. ಹೆಚ್ 

ನಾವೆಲ್ಲ ಸಾಮಾನ್ಯವಾಗಿ ಬಳಸುತ್ತಿರುವ ಟೀಬ್ಯಾಗ್ ಪ್ರಾರಂಭವಾಗಿ ನೂರು ವರ್ಷ ತುಂಬಿದೆ. ಸುಮಾರು ನೂರು ವರ್ಷ ಹಿಂದೆ ಟೀ ಮಾಡಲು ಸಮಯವಿಲ್ಲದಿದ್ದಾಗ ಕೂಡಲೇ ಟೀ ತಯಾರಿಸಿಕೊಂಡು ಕುಡಿಯಲು ಟೀ ಬ್ಯಾಗ್ ಗಳನ್ನು ತಯಾರಿಸಿದ್ದು ಕೇವಲ ಕಾಕತಾಳೀಯವಾಗಿ ಎಂದರೆ ನಂಬುತ್ತೀರಾ?   ಪೂರ್ತಿ ಓದಿ... »

 •    •  
girish karnad.jpg

ಧ್ವನಿ ಪ್ರತಿಷ್ಠಾನದ ಇಪ್ಪತ್ತಮೂರನೇ ವರ್ಷದ ಕಲಾ ಕಾರ್ಯಕ್ರಮವಾಗಿ 20.06.2008 ನೇ ಶುಕ್ರವಾರ ಸಂಜೆ 5.30 ಕ್ಕೆ ದುಬೈನ ಭಾರತೀಯ ದೂತಾವಾಸ ಸಭಾಗೃಹದಲ್ಲಿ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.   ಪೂರ್ತಿ ಓದಿ... »

 •    •  
Satyanarayana

- ಬಿ ಆರ್ ಸತ್ಯನಾರಾಯಣ, ಬೆಂಗಳೂರು. 

ಮಂಜಪ್ಪನ ಕಥೆಯನ್ನು ಬರೆದು ಪ್ರಕಟಿಸುವುದಕ್ಕೆ ಸ್ವತಃ ಕಥಾನಾಯಕನಾದ ಮಂಜಪ್ಪನಿಂದಿಲೇ ನಾನು ಅನುಮತಿ ಪಡೆದಿದ್ದೇನೆ; ಅದೂ ಹದಿನೈದು ವರ್ಷಗಳ ಹಿಂದೆ!   ಪೂರ್ತಿ ಓದಿ... »

 •    •  

- ಶ್ರೀನಾಥ್ ಭಲ್ಲೆ. 

ಹೆಸರಿನಲ್ಲೇನಿದೆ ಎಂದು ಕೇಳುವುದು ಬಹಳ ಹಳೆಯ ವಿಚಾರ. ಈ ಮುನ್ನ ನಾನೇ ಹಲವಾರು ಉಲ್ಲೇಖಗಳೊಡನೆ ಈ ವಿಚಾರವನ್ನು ಹೇಳಿದ್ದೆ. ಈಗ ಹೊಸ ರೀತಿಯಲ್ಲಿ ಆ ವಿಚಾರವನ್ನು ರಾಜಕೀಯ ವ್ಯಕ್ತಿಗಳ ಹೆಸರುಗಳ ಮೇಲೆ ಪ್ರಯೋಗ ಮಾಡಿದ್ದೇನೆ.   ಪೂರ್ತಿ ಓದಿ... »

 •    •  

- ರಂಜೀತಾ ಹೆಗಡೆ 

ಮನಸನರಿಯದ ಮೌನ
ಮೌನವರಿಯದ  ಮಾತು
ಆಸೆ ತಿಳಿಯದ ಮನಸು
ನನಸೇ ಆಗದ ಕನಸುಗಳು
        ಈ
ಎಲ್ಲ ಭಾವಗಳು ಒಮ್ಮೆಲೇ
ಕಣ್ಣಲ್ಲಿ ನೀರಾಗಿ ಹರಿದಾಗ ,.....
ತಿಳಿದದ್ದು ನಾ ಇನ್ನೂ
ಬದುಕಿರುವೆನೆಂದು !!
  ಪೂರ್ತಿ ಓದಿ... »

Syndicate

Syndicate content
Syndicate content