31
 •    •  
girish karnad.jpg

ಧ್ವನಿ ಪ್ರತಿಷ್ಠಾನದ ಕೊಡುಗೆ : ಉಚಿತ ಪ್ರವೇಶ

ಧ್ವನಿ ಪ್ರತಿಷ್ಠಾನದ ಪ್ರಕಾಶ್ ರಾವ್ ಪೈಯಾರ್ ಕಳೆದ ಬಾರಿ ನಾಗಮಂಡಲ ನಾಟಕ ಪ್ರಸ್ತುತಪಡಿಸಿದ್ದು ಹಲವರಿಗೆ ನೆನಪಿರಬಹುದು. ಅತ್ಯಂತ ಸುಂದರ, ಹಾಗೂ ಉತ್ತಮ ನಿರ್ದೇಶನದ ನಾಟಕವನ್ನು ಅಂದು ಕನ್ನಡದ ಹಿರಿಯ ರಂಗಕಲಾವಿದೆ ಬಿ.ಜಯಶ್ರೀ ಅವರ ಸಮ್ಮುಖದಲ್ಲಿ ಜರುಗಿತ್ತು.   ಪೂರ್ತಿ ಓದಿ... »

7992.jpg

ಕಳೆದ ವಾರ ದುಬೈಯಲ್ಲಿ ಕಾರ್ಯಕ್ರಮ ನೀಡಲು ಪ್ರಥಮ ಬಾರಿಗೆ ಆಗಮಿಸಿದ್ದ ಅರುಣ್ ಕುಮಾರ್ ಅವರೊಂದಿಗೆ ಕನ್ನಡ ಧ್ವನಿ ನಡೆಸಿದ ಸಂದರ್ಶನದ ಆಯ್ದ ಭಾಗಗಳು:   ಪೂರ್ತಿ ಓದಿ... »

 •    •  
arshad.jpg

ಕಟ್ಟುಕಥೆಗಳನ್ನು ನಂಬದಿರಿ ಎಂದು ಹೇಳುವ ವೈದ್ಯರೇ ನಂಬುವ ಏಳು ಪ್ರಮುಖ ಮಿಥ್ಯೆಗಳನ್ನು ಬ್ರಿಟಿಷ್ ಮೆಡಿಕಲ್ ಜರ್ನಲ್ ಪಟ್ಟಿಮಾಡಿದೆ.
ಮಿಥ್ಯೆ ೧) ನಾವು ನಮ್ಮ ಮೆದುಳಿನ ಸಾಮರ್ಥ್ಯದ ಶೇಖಡಾ ೧೦ನ್ನು ಮಾತ್ರ ಉಪಯೋಗಿಸುತ್ತೇವೆ:   ಪೂರ್ತಿ ಓದಿ... »

ಮತ್ತೊಬ್ಬ ರಾಜ, ಇನ್ನೊಂದು ಅರಮನೆ, ತೀರದು ಗೋಳಿನ ಕೊನೆ...

                                                   -  ಗುರು ಬಬ್ಬಿಗದ್ದೆ
   ಕನ್ನಡ ನಾಡಿನಲ್ಲಿ ಅಕಾಲಿಕ ಮಳೆಯಂತೆ ಇನ್ನೊಂದು ಅಕಾಲಿಕ ಪ್ರಸವವಾಗುತ್ತಿದೆ ಅರ್ಥಾಥ್ ಮತ್ತೊಮ್ಮೆ ಚುನಾವಣೆ   ಪೂರ್ತಿ ಓದಿ... »

 •    •  
ಗುರು ಬಬ್ಬಿಗದ್ದೆ

ನಾನು...
                       -ಗುರು ಬಬ್ಬಿಗದ್ದೆ

ನಾನು ಎಂಬ ನನ್ನ ಒಳಗೆ ನಾನೇ ತುಂಬಿರುವೆ
ನನ್ನಾಸೆ ನನ್ನೆದೆಯ ನನ್ನೊಳಗೆ ಬೆರೆತಿರುವೆ            ೧   ಪೂರ್ತಿ ಓದಿ... »

Syndicate

Syndicate content
Syndicate content